Saturday, June 6, 2026
Homeಅಪರಾಧವಿಟ್ಲ: ಅಂಗಡಿ ಮುಂಭಾಗದಲ್ಲಿ ಕಾರ್ಮಿಕರೊಬ್ಬರ ಶವ ಪತ್ತೆ!!

ವಿಟ್ಲ: ಅಂಗಡಿ ಮುಂಭಾಗದಲ್ಲಿ ಕಾರ್ಮಿಕರೊಬ್ಬರ ಶವ ಪತ್ತೆ!!

- Advertisement -
- Advertisement -

ವಿಟ್ಲ:  ವಿಟ್ಲ ಕಾಸರಗೋಡು ರಸ್ತೆಯಲ್ಲಿರುವ ಖಾಸಗಿ ಅಂಗಡಿಯೊಂದರ ಬಳಿ ಕಾರ್ಮಿಕರೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಮೃತ ಪಟ್ಟ ವ್ಯಕ್ತಿಯನ್ನು ಮಾರಪ್ಪ ಎಂದು ಗುರುತಿಸಲಾಗಿದೆ. ಕುಡಿತದ ಚಟ ಹೊಂದಿರುವ ಇವರ ಶವ ವಿದ್ಯುತ್ ಮೈನ್ ಸ್ವಿಚ್ ಬಳಿ ಇತ್ತು. ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿರಬಹುದೆಂದು ಪ್ರಾಥಮಿಕ ಮೂಲಗಳು ತಿಳಿಸಿದೆ. ಘಟನಾ ಸ್ಥಳಕ್ಕೆ ವಿಟ್ಲ ಮೆಸ್ಕಾಂ ಸಿಬ್ಬಂದಿ ಹಾಗೂ ವಿಟ್ಲ‌ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!