Tuesday, May 14, 2024
Homeಕರಾವಳಿಉಡುಪಿಕುಂದಾಪುರ: 400 ವರ್ಷ ಹಳೆಯದಾದ ಲಿಂಗ ಮುದ್ರೆ ಕಲ್ಲು ಪತ್ತೆ

ಕುಂದಾಪುರ: 400 ವರ್ಷ ಹಳೆಯದಾದ ಲಿಂಗ ಮುದ್ರೆ ಕಲ್ಲು ಪತ್ತೆ

spot_img
- Advertisement -
- Advertisement -

ಕುಂದಾಪುರ: ಇಲ್ಲಿನ ಬಸ್ರೂರು ಗ್ರಾ.ಪಂ.ಹಿಂಭಾಗದ ಅಶೋಕ ಪಾರ್ಕ್ ನಲ್ಲಿ  400 ವರ್ಷ ಹಳೆಯದಾದ ಲಿಂಗ ಮುದ್ರೆ ಕಲ್ಲು ಪತ್ತೆಯಾಗಿದೆ.

ಪಾರ್ಕ್‌ನ ಜಾಗ ಸಮತಟ್ಟು ಮಾಡುವ ಸಂದರ್ಭ ಲಿಂಗ ಮುದ್ರೆ ಕಲ್ಲು ಪತ್ತೆಯಾಗಿದೆ. ಕಲ್ಲಿನಲ್ಲಿ ಸೂರ್ಯ,ಚಂದ್ರ,ಶಿವಲಿಂಗ,ನಂದಿ ವಿಗ್ರಹ ಇದೆ. ಕೆಳದಿಯ ಸ.ಸೂ ನಾಲ್ಕು ನೂರು ವರ್ಷದ ಹಳೆಯ ಲಿಂಗ ಮುದ್ರಿಕೆ ಕಲ್ಲು ಇದಾಗಿದೆ. ಈ ಕಲ್ಲು ಸೂರ್ಯ,ಚಂದ್ರ,ಇರುವ ತನಕ ಅಜರಾಮರವಾಗಿ ಇರಲಿದೆ ಎಂದು ಸಂದೇಶ ನೀಡುವಂತಿದೆ.

- Advertisement -
spot_img

Latest News

error: Content is protected !!