Sunday, May 5, 2024
Homeಕರಾವಳಿಉಡುಪಿಕಾಪು: ಬೈಕ್‌ ಮತ್ತು ಆಂಬುಲೆನ್ಸ್‌ ನಡುವೆ ಅಪಘಾತ : ಚಿಕಿತ್ಸೆ ಫಲಿಸದೇ ಬೈಕ್‌ ಸವಾರ ಸಾವು

ಕಾಪು: ಬೈಕ್‌ ಮತ್ತು ಆಂಬುಲೆನ್ಸ್‌ ನಡುವೆ ಅಪಘಾತ : ಚಿಕಿತ್ಸೆ ಫಲಿಸದೇ ಬೈಕ್‌ ಸವಾರ ಸಾವು

spot_img
- Advertisement -
- Advertisement -

ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಕಾಪುವಿನಲ್ಲಿ ರಲ್ಲಿ ಬೈಕ್‌ ಮತ್ತು ಆಂಬುಲೆನ್ಸ್‌ ನಡುವೆ ಸಂಭವಿಸಿದ ಅಪಘಾತ ಗಂಭೀರ ಗಾಯಗೊಂಡಿದ್ದ ಬೈಕ್‌ ಸವಾರ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

ಉಚ್ಚಿಲ ನಿವಾಸಿ ರಿತೇಶ್ ದೇವಾಡಿಗ(24 ) ಅಪಘಾತದಲ್ಲಿ ಮೃತಪಟ್ಟ ಯುವಕ. ನಿನ್ನೆ ಅಪಘಾತ ಸಂಭವಿಸಿದ್ದು, ರಿತೇಶ್‌ನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು.

- Advertisement -
spot_img

Latest News

error: Content is protected !!