Thursday, June 4, 2026
HomeUncategorizedಮೂಡನಾಡುಗೋಡು: ಕೊರೋನಾ ವಾರಿಯರ್ಸ್ ಗಳಿಗೆ ರಾಜಕೇಸರಿ ಸಂಘಟನೆಯಿಂದ ಸನ್ಮಾನ

ಮೂಡನಾಡುಗೋಡು: ಕೊರೋನಾ ವಾರಿಯರ್ಸ್ ಗಳಿಗೆ ರಾಜಕೇಸರಿ ಸಂಘಟನೆಯಿಂದ ಸನ್ಮಾನ

- Advertisement -
- Advertisement -

ಬೆಳ್ತಂಗಡಿ: ರಾಜಕೇಸರಿ ಬಸವನಬೈಲು ನೆಲ್ಲಿಗುಡ್ಡೆ ಇದರ ಆಶ್ರಯದಲ್ಲಿ ಕೋವಿಡ್ -19 ಸಮಯದಲ್ಲಿ ಕೊರೋನಾ ವಾರಿಯರ್ಸ್ ಗಳಾಗಿ ಸೇವೆಸಲ್ಲಿಸಿದ್ದ ಮೂಡನಾಡುಗೋಡು ಆಶಾ ಕಾರ್ಯಕರ್ತರಾದ ಶ್ರೀಮತಿ ಸುನೀತಾ ಮತ್ತು ಆರೋಗ್ಯ ಸಹಾಯಕರಾದ ಶ್ರೀಮತಿ ಗೀತಾ ರವರನ್ನು ಸನ್ಮಾನಿಸಲಾಯಿತು

ದಂಡೆ ಶ್ರೀ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಗಣೇಶ್ ಪ್ರಸಾದ್ ಉಡುಪ ಇವರು ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು. ಕಾರ್ಯಕ್ರಮದಲ್ಲಿ ರಾಜ ಕೇಸರಿ ಬಸವನಬೈಲು ಘಟಕದ ಇದರ ಅಧ್ಯಕ್ಷರಾದ ಪ್ರಸಾದ್ ಕುಲಾಲ್ ಕಾರ್ಯದರ್ಶಿಯಾದ ಶೇಖರ್ ಕುಲಾಲ್ ಕೋಶಾಧಿಕಾರಿಯಾಗಿ ಗೌತಮ್ ಪೂಜಾರಿ ಸಂಚಾಲಕರಾದ ಸಂದೇಶ ಶೆಟ್ಟಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು,

- Advertisement -

Latest News

error: Content is protected !!