Thursday, June 4, 2026
Homeಕರಾವಳಿಸುಳ್ಯ;ಕಳಂಜದಲ್ಲಿ ಭಾರೀ ಗಾತ್ರದ ಮೊಟ್ಟೆಯಿರಿಸಿದ ಕೋಳಿ

ಸುಳ್ಯ;ಕಳಂಜದಲ್ಲಿ ಭಾರೀ ಗಾತ್ರದ ಮೊಟ್ಟೆಯಿರಿಸಿದ ಕೋಳಿ

- Advertisement -
- Advertisement -

ಸುಳ್ಯ: ಸಾಮಾನ್ಯವಾಗಿ ಕೋಳಿ ಮೊಟ್ಟೆ ಎಷ್ಟು ದೊಡ್ಡ ಇರುತ್ತದೆ ಅನ್ನೋದು ನಾವು ನೀವು ನೋಡೇ ಇರ್ತೇವೆ. ಆದರೆ ಸುಳ್ಯ ತಾಲೂಕಿನ ಕಳಂಜ ಗ್ರಾಮದ  ಕಜೆಮೂಲೆಯ ಶೇಷಪ್ಪ ಗೌಡರ ಮನೆಯಲ್ಲಿ ಕೋಳಿಯೊಂದು ದೊಡ್ಡ ಗಾತ್ರದ ಮೊಟ್ಟೆ ಇರಿಸಿದೆ.

ಕೋಳಿ ಮೊದಲ ಬಾರಿ ಇಟ್ಟ ಮೊಟ್ಟೆ ಗಾತ್ರ ಸಾಮಾನ್ಯವಾಗಿದೆ. ಆದರೆ ಮೂರನೇ ಮೊಟ್ಟೆ ಮಾಮೂಲು ಮೊಟ್ಟೆಗಿಂತ ಎರಡು ಪಟ್ಟು ದೊಡ್ಡದಿದೆ. ದೊಡ್ಡ ಗಾತ್ರದ ಮೊಟ್ಟೆ ಇದೀಗ ಅಚ್ಚರಿಗೆ ಕಾರಣವಾಗಿದೆ.

- Advertisement -

Latest News

error: Content is protected !!