Saturday, June 6, 2026
Homeತಾಜಾ ಸುದ್ದಿಭಾರತದಲ್ಲಿ ಕೊರೊನ ಆರ್ಭಟ : ಒಂದೇ ದಿನ 9,971 ಮಂದಿಯಲ್ಲಿ ಸೋಂಕು ದೃಢ, ಒಟ್ಟು ಸೋಂಕಿತರ...

ಭಾರತದಲ್ಲಿ ಕೊರೊನ ಆರ್ಭಟ : ಒಂದೇ ದಿನ 9,971 ಮಂದಿಯಲ್ಲಿ ಸೋಂಕು ದೃಢ, ಒಟ್ಟು ಸೋಂಕಿತರ ಸಂಖ್ಯೆ 2,46,628 ಕ್ಕೆ ಏರಿಕೆ

- Advertisement -
- Advertisement -

ನವದೆಹಲಿ : ಭಾರತ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 9,971 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಪ್ರಸ್ತುತ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,46,628ಕ್ಕೆ ಏರಿಕೆಯಾಗಿದೆ.
ದೇಶದ ಒಟ್ಟು 2,46,628 ಮಂದಿ ಸೋಂಕಿತರ ಪೈಕಿ 1,15,942 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ದೇಶದಲ್ಲಿನ್ನೂ 1,14,072 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು 6,929 ಮಂದಿ ಬಲಿಯಾಗಿದ್ದಾರೆ.

- Advertisement -

Latest News

error: Content is protected !!