Thursday, June 4, 2026
Homeಕರಾವಳಿಉಡುಪಿಕಾಪು: ಸೈಕಲ್‌ನಲ್ಲಿ ಬರ್ತಿದ್ದ ವಿದ್ಯಾರ್ಥಿಯನ್ನು ಬಚಾವ್‌ ಮಾಡಲು ಹೋಗಿ ಡಿವೈಡರ್ ಮೇಲೇರಿದ ಬಸ್

ಕಾಪು: ಸೈಕಲ್‌ನಲ್ಲಿ ಬರ್ತಿದ್ದ ವಿದ್ಯಾರ್ಥಿಯನ್ನು ಬಚಾವ್‌ ಮಾಡಲು ಹೋಗಿ ಡಿವೈಡರ್ ಮೇಲೇರಿದ ಬಸ್

- Advertisement -
- Advertisement -

ಕಾಪು: ಖಾಸಗಿ ಬಸ್ಸೊಂದು ಸೈಕಲ್‌ನಲ್ಲಿ ಶಾಲೆಗೆ ಹೋಗ್ತಿದ್ದ ವಿದ್ಯಾರ್ಥಿಯನ್ನು ಬಚಾವ್ ಮಾಡಲು ಹೋಗಿ ರಸ್ತೆಯ ಡಿವೈಡರ್ ಮೇಲೆರಿದ ಘಟನೆ ಕಟಪಾಡಿಯ ಸರ್ವಿಸ್ ರಸ್ತೆಯಲ್ಲಿ ಸಂಭವಿಸಿದೆ. ಘಟನೆಯಲ್ಲಿ ವಿದ್ಯಾರ್ಥಿಗೆ ಗಾಯಗಳಾಗಿದ್ದು, ಆತನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳೂರಿನಿಂದ ಉಡುಪಿ ಕಡೆಗೆ ಕಟಪಾಡಿಯ ಸರ್ವಿಸ್ ರಸ್ತೆಯಲ್ಲಿ ಬಸ್‌ ಬರ್ತಿತ್. ಈ ವೇಳೆ ವಿದ್ಯಾರ್ಥಿಯೊಬ್ಬ ಸೈಕಲ್ ನಲ್ಲಿ ಬಂದು ಸರ್ವಿಸ್ ರಸ್ತೆಯಲ್ಲಿ ಕ್ರಾಸ್ ಮಾಡಿದ್ದಾನೆ. ತಕ್ಷಣ ಆತನನ್ನು ಬಚಾವ್‌ ಮಾಡಲು ಹೋಗಿ ಬಸ್ ರಸ್ತೆ ಪಕ್ಕದ ಡಿವೈಡರ್ ಮೇಲೇರಿದೆ. ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!