Saturday, June 6, 2026
Homeಕರಾವಳಿಮಂಗಳೂರಿನಲ್ಲಿ ವರುಣನ ರುದ್ರ ನರ್ತನ : ಪಾಂಡವ ಬೆಟ್ಟು  ಕೋಟೆದ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಧರೆಗುರುಳಿದ...

ಮಂಗಳೂರಿನಲ್ಲಿ ವರುಣನ ರುದ್ರ ನರ್ತನ : ಪಾಂಡವ ಬೆಟ್ಟು  ಕೋಟೆದ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಧರೆಗುರುಳಿದ 700 ವರ್ಷ ಹಳೆಯ ಬೃಹತ್ ಮರ

- Advertisement -
- Advertisement -

ಮಂಗಳೂರು:  ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳಗೆ ಕರಾವಳಿಯ ಜನ ತತ್ತರಿಸಿ ಹೋಗಿದ್ದಾರೆ. ನಿನ್ನೆ ಸುರಿದ ಮಳೆಯಂತೂ ಮಂಗಳೂರನ್ನು ಅಕ್ಷರಶಃ ದ್ವೀಪವಾಗಿಸಿತ್ತು.

ಇನ್ನು ನಿರಂತರ ಮಳೆಯಿಂದಾಗಿ ಇಲ್ಲಿನ ಪಾಂಡವ ಬೆಟ್ಟು ಕೊಟೆದ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ದಲ್ಲಿ 700 ವರ್ಷ ಹಳೆಯ ಬೃಹತ್ ಮರ ಧರೆಗುರುಳಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

- Advertisement -

Latest News

error: Content is protected !!