Friday, June 5, 2026
Homeಕರಾವಳಿಪಶ್ಚಿಮ ವಲಯ ಐಜಿಪಿ ಕಚೇರಿಗೆ ವರ್ಗಾವಣೆ ಆದೇಶದಲ್ಲಿದ್ದ ಡಿವೈಎಸ್ಪಿ ಶಿವಾನಂದ ಚಲವಾದಿ ಹಾವೇರಿಗೆ ವರ್ಗಾವಣೆ

ಪಶ್ಚಿಮ ವಲಯ ಐಜಿಪಿ ಕಚೇರಿಗೆ ವರ್ಗಾವಣೆ ಆದೇಶದಲ್ಲಿದ್ದ ಡಿವೈಎಸ್ಪಿ ಶಿವಾನಂದ ಚಲವಾದಿ ಹಾವೇರಿಗೆ ವರ್ಗಾವಣೆ

- Advertisement -
- Advertisement -

ಬೆಂಗಳೂರು: ಪಶ್ಚಿಮ‌ ವಲಯ ಐಜಿಪಿ ಕಚೇರಿ ಮಂಗಳೂರು ಇಲ್ಲಿಗೆ ವರ್ಗಾವಣೆ ಆದೇಶದಲ್ಲಿದ್ದ ಡಿವೈಎಸ್ಪಿ ಶಿವಾನಂದ ಹೆಚ್‌ ಚಲವಾದಿ ವರ್ಗಾವಣೆಗೊಂಡಿದ್ದಾರೆ.

ಹಾವೇರಿ ಉಪ ವಿಭಾಗದ ಡಿವೈಎಸ್ಪಿ ಆಗಿ ಶಿವಾನಂದ ಚಲವಾದಿ ಅವರನ್ನು ವರ್ಗಾವಣೆ ‌ಮಾಡಲಾಗಿದೆ.

ಇಂದು ನಾಲ್ವರು ಡಿವೈಎಸ್ಪಿ ಗಳನ್ನು ವರ್ಗಾವಣೆಗೊಳಿಸಿ ಡಿಜಿಪಿ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ.‌

- Advertisement -

Latest News

error: Content is protected !!