Thursday, July 2, 2026
Homeಕರಾವಳಿನಿಜವಾಯ್ತು ಗುಳಿಗ ದೈವ ನುಡಿದ ಸತ್ಯವಾಣಿ: ಮರದ ಬುಡದಲ್ಲಿ ಪತ್ತೆಯಾಯ್ತು ಗುಳಿಗ ವಿಗ್ರಹ

ನಿಜವಾಯ್ತು ಗುಳಿಗ ದೈವ ನುಡಿದ ಸತ್ಯವಾಣಿ: ಮರದ ಬುಡದಲ್ಲಿ ಪತ್ತೆಯಾಯ್ತು ಗುಳಿಗ ವಿಗ್ರಹ

- Advertisement -
- Advertisement -

ಕೊಟ್ಟಿಗೆಹಾರ: ಚಾರ್ಮಾಡಿ ಘಾಟ್ ನ ಏಪ್ರಿಲ್ 24 ರಂದು ಅಲೇಕಾಡು ಇತಿಹಾಸ ಪ್ರಸಿದ್ದ ಗುಳಿಗ ಕ್ಷೇತ್ರದಲ್ಲಿ ವಾರ್ಷಿಕ ಪೂಜಾ ಮಹೋತ್ಸವ ನಡೆದಿದ್ದು ಈ ಸಂದರ್ಭದಲ್ಲಿ ನಡೆದ ಶ್ರೀ ಗುಳಿಗ ದೈವದ ದರ್ಶತಿದಲ್ಲಿ ಕ್ಷೇತ್ರದಿಂದ ಮೂರ‍್ನಾಲ್ಕು ಕಿ.ಮಿ ದೂರದಲ್ಲಿ ಮರವೊಂದರ ಕೆಳಗೆ ವಿಗ್ರಹ ಇದೆ ಎಂದು ತಿಳಿಸಿದ್ದು ಅದರಂತೆ ಗುಳಿಗ ಕ್ಷೇತ್ರ ಸಮಿತಿಯ ಪದಾಧಿಕಾರಿಗಳು ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಮರವೊಂದರ ಕೆಳಗೆ ಅಗೆದು ನೋಡಿದಾಗ ಗುಳಿಗ ದೈವದ ಕಂಚಿನ ಮೂರ್ತಿ, ಕತ್ತಿ, ಗಂಟೆಗಳು ಮರದ ಕೆಳಗೆ ಪತ್ತೆಯಾಗಿದೆ.

ಇದು ಭಕ್ತರಲ್ಲಿ ಅಚ್ಚರಿಗೆ ಕಾರಣವಾಗಿದೆ.

- Advertisement -

Latest News

error: Content is protected !!