Monday, June 8, 2026
Homeತಾಜಾ ಸುದ್ದಿಬಾಲಿವುಡ್‌ಗೆ ಹೋಗಿ ಸಮಯ ಹಾಳು ಮಾಡಲಾರೆ: ಮಹೇಶ್ ಬಾಬು

ಬಾಲಿವುಡ್‌ಗೆ ಹೋಗಿ ಸಮಯ ಹಾಳು ಮಾಡಲಾರೆ: ಮಹೇಶ್ ಬಾಬು

- Advertisement -
- Advertisement -

ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಬಾಲಿವುಡ್‌ನಲ್ಲಿ ಮುಂದಿನ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಡಿತ್ತು.

ಆದರೆ ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಲ್ಲಿಗೆ ಹೋಗಿ ನಾನು ಸಮಯ ಹಾಳು ಮಾಡಲ್ಲ.
ಬಾಲಿವುಡ್ ನಿಂದ ನನ್ನ ಮೈಂಟೈನ್ ಮಾಡಲು ಸಾಧ್ಯವಿಲ್ಲ ಎಂದು ಖಡಕ್ ಉತ್ತರ ನೀಡಿದ್ದಾರೆ.ಹಿಂದಿಯಲ್ಲಿ ನನಗೆ ಸಾಕಷ್ಟು ಆಫರ್ ಬಂದಿದ್ದವು ಆದರೆ ಅವರಲ್ಲಿ ನನಗೆ ನೀಡಲು ಹಣವಿಲ್ಲ. ಹಾಗಾಗಿ ಅಲ್ಲಿ ಹೋಗಿ ಸಮಯ ವ್ಯರ್ಥ ಮಾಡಲಾರೆ.ನನ್ನ ಇಂಡಸ್ಟ್ರಿ ಬಿಟ್ಟು ಬೇರೆ ಕಡೆ ಹೋಗುವ ಯೋಚನೆಯನ್ನೇ ಮಾಡಿಲ್ಲ ಎಂದಿದ್ದಾರೆ.

- Advertisement -

Latest News

error: Content is protected !!