Thursday, June 4, 2026
Homeಮನರಂಜನೆ'ಪಾತ್ರಕ್ಕಾಗಿ ಪಲ್ಲಂಗ' : ಶಾಕಿಂಗ್ ಹೇಳಿಕೆ ನೀಡಿದ 'BIGG BOSS' ಬೆಡಗಿ.!

'ಪಾತ್ರಕ್ಕಾಗಿ ಪಲ್ಲಂಗ' : ಶಾಕಿಂಗ್ ಹೇಳಿಕೆ ನೀಡಿದ 'BIGG BOSS' ಬೆಡಗಿ.!

- Advertisement -
- Advertisement -

ಬಿಗ್ ಬಾಸ್ ಖ್ಯಾತಿಯ ನಟಿ ಕಶ್ಮೀರಾ ಶಾ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕೆಲವು ಹಾಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಹಾಗೂ ಇದರ ಜೊತೆ ತನ್ನ ಹಳೆಯ ಘಟನೆಗಳನ್ನು ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹಾಟ್ ಫೋಟೋಗಳನ್ನು ಹಂಚಿಕೊಳ್ಳಲು ನನಗೇನು ನಾಚಿಕೆ ಇಲ್ಲ ಎಂದಿರುವ ನಟಿ ಕಾಸ್ಟಿಂಕ್ ಕೌಚ್ ಬಗ್ಗೆ ಕೂಡ ಮಾತನಾಡಿದ್ದಾರೆ.

ಪಾತ್ರಕ್ಕಾಗಿ ಪಲ್ಲಂಗ.?

ಕಾಸ್ಡಿಂಗ್ ಕೌಚ್ ಎಲ್ಲ ಕ್ಷೇತ್ರದಲ್ಲೂ ಇದೆ, ಇದು ಪ್ರತಿ ಕ್ಷೇತ್ರದ ಭಾಗವಾಗಿದೆ, ನನಗೂ ಈ ರೀತಿಯ ಅನುಭವವಾಗಿತ್ತು ಎಂದು ಕಶ್ಮೀರಾ ಹೇಳಿದ್ದಾರೆ. ಆದರೆ ನಾನು ಅದಕ್ಕೆ ಒಪ್ಪಲಿಲ್ಲ. ಧೈರ್ಯವಾಗಿ ಎಲ್ಲವನ್ನು ನಿಭಾಯಿಸಿದೆ. ವಿಶೇಷ ಅಂದರೆ ನಿರ್ಮಾಪಕರು ಕೂಡ ನನ್ನ ಪ್ರತಿಭೆಯನ್ನು ನೀಡಿ ನನಗೆ ಅವಕಾಶ ನೀಡಿದರು. ನನ್ನ ಹಲವು ಸಿನಿಮಾಗಳ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಸಂದರ್ಶನವೊಂದರಲ್ಲಿ ನಟಿ ಮಾತನಾಡಿದ್ದಾರೆ.

- Advertisement -

Latest News

error: Content is protected !!