Wednesday, June 3, 2026
Homeತಾಜಾ ಸುದ್ದಿಸುಳ್ಯ: ನದಿಯಲ್ಲಿ ಮುಳುಗಿ 6ವರ್ಷದ ಬಾಲಕ ಸಾವು

ಸುಳ್ಯ: ನದಿಯಲ್ಲಿ ಮುಳುಗಿ 6ವರ್ಷದ ಬಾಲಕ ಸಾವು

- Advertisement -
- Advertisement -

ಸುಳ್ಯ: ಸುಳ್ಯ ತಾಲೂಕು ಪೈಚಾರು ದೊಡ್ಡೇರಿಯ ನದಿಯಲ್ಲಿ ಮುಳುಗಿ ಆರು ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಸಂಭವಿಸಿದೆ.



ಸುಳ್ಯದ ಪೈಚಾರು ಬಳಿ ಬುಟ್ಟಿ ಹೆಣೆಯುವ ಕೆಲಸ ಮಾಡುತ್ತಿದ್ದ ಆಂಧ್ರಮೂಲದ ಕುಟುಂಬಸ್ಥರು ಟೆಂಟ್ ನಿರ್ಮಿಸಿ ವಾಸಿಸುತ್ತಿದ್ದರು, ಸ್ನಾನ ಮಾಡಲೆಂದು ಕುಟುಂಬದ ಎಲ್ಲರೂ ನದಿಯ ಬಳಿ ಹೋಗಿದ್ದರು. ಈ ಸಂದರ್ಭದಲ್ಲಿ ೬ವರ್ಷದ ಮಗು ಕುಪ್ಪರಾ ಕಾಣೆಯಾಗುರುವುದು ತಿಳಿದು ಬಂದಿತ್ತು.


ಮಗು ನೀರಿನಲ್ಲಿ ಮುಳುಗಿ ಹೋಗಿದೆ ಎಂದು ಅನುಮಾನಪಟ್ಟು ಹುಡುಕಾಟ ನಡೆಸಿದಾಗ ಆತನ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!