Friday, June 5, 2026
Homeತಾಜಾ ಸುದ್ದಿಹೊಸ ವಿಚಾರದೊಂದಿಗೆ ಮತ್ತೆ ಪ್ರತ್ಯಕ್ಷವಾದ್ರು ಡ್ರೋಣ್ ಪ್ರತಾಪ್: ವಿಡಿಯೋ ಮೂಲಕ ಡ್ರೋಣ್ ಪ್ರತಾಪ್ ಹೇಳಿದ್ದೇನು?

ಹೊಸ ವಿಚಾರದೊಂದಿಗೆ ಮತ್ತೆ ಪ್ರತ್ಯಕ್ಷವಾದ್ರು ಡ್ರೋಣ್ ಪ್ರತಾಪ್: ವಿಡಿಯೋ ಮೂಲಕ ಡ್ರೋಣ್ ಪ್ರತಾಪ್ ಹೇಳಿದ್ದೇನು?

- Advertisement -
- Advertisement -

ಬೆಂಗಳೂರು: ಡ್ರೋಣ್ ಪ್ರತಾಪ್. ಈ ಹೆಸರು ಕೇಳಿದ್ರೆ ಸಾಕು ಅನೇಕರ ಮುಖದಲ್ಲಿ ತನ್ನಿಂದ ತಾನೇ ನಗು ಮೂಡುತ್ತೆ. ಮೈಕ್ ಮುಂದೆ ನಿಂತು ಅವರು ಮಾತನಾಡುತ್ತಿದ್ದ ಒಂದೊಂದು ಮಾತುಗಳು ನೆನಪಾಗುತ್ತವೆ. ಡ್ರೋಣ್ ಪ್ರತಾಪ್ ಒಂದು ಕಾಲದಲ್ಲಿ ಯಾವ ರೀತಿ ರಾಜ್ಯದ ಜನರ ಕಿವಿ ಮೇಲೆ ಹೂ ಇಟ್ಟಿದ್ದರು ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಇದೀಗ ಇದೇ ಡ್ರೋಣ್ ಪ್ರತಾಪ್ ಮತ್ತೆ ಬಂದಿದ್ದಾರೆ.

ಈ ಬಾರಿ ಡ್ರೋಣ್ ವಿಡಿಯೋವೊಂದರ ಮೂಲಕ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಲೈವ್ ಬಂದು ಮಾತನಾಡಿರುವ ಪ್ರತಾಪ್ ನಾನು ಯೂ ಟ್ಯೂಬ್ ಚಾನೆಲ್ ಒಂದನ್ನು ಓಪನ್ ಮಾಡುತ್ತಿದ್ದು, ಸಬ್ ಸ್ಕ್ರೈಬ್ ಆಗಿ ಎಂದು ಮನವಿ ಮಾಡಿದ್ದಾರೆ.ಇನ್ನು ನನ್ನನ್ನು ಪ್ರೀತಿಸುವವರಿಗೂ ಹಾಗೂ ನನ್ನನ್ನು ವಿರೋಧಿಸುವವರಿಗೂ ಧನ್ಯವಾದಗಳು. ಯಾರು ಏನೂ ಹೇಳಿದರೂ ನಾನು ನನ್ನ ಕೆಲಸ ಮಾಡುತ್ತಲೇ ಇರುತ್ತೇನೆ ಎಂದು ಪ್ರತಾಪ್ ವಿಡಿಯೋದಲ್ಲಿ ಹೇಳಿದ್ದಾರೆ.

- Advertisement -

Latest News

error: Content is protected !!