- Advertisement -
![]()
- Advertisement -
ಬೆಂಗಳೂರು : ಸುಪ್ರೀಂ ಕೋರ್ಟ್ ಡ್ರಗ್ಸ್ ಪ್ರಕರಣದಲ್ಲಿ ಜೈಲುಪಾಲಾಗಿದ್ದ ನಟಿ ರಾಗಿಣಿ 145 ದಿನಗಳ ಬಳಿಕ ಈಗ ಹೊರಬಂದಿದ್ದಾರೆ.ಅವರಿಗೆ ಕೋರ್ಟ್ 3 ದಿನ ಹಿಂದೆಯೇ ಜಾಮೀನು ಮಂಜೂರು ಮಾಡಿತ್ತು.
ಜೈಲಿನಿಂದ ಬಿಡುಗಡೆಗೆ ಎನ್ ಡಿ ಪಿಎಸ್ ಕೋರ್ಟ್ ಆದೇಶದ ಬಳಿಕ, ಶ್ಯೂರಿಟಿ ಕೊಡೋದಕ್ಕೆ ಅವರ ಆಪ್ತರೇ ಮುಂದೆ ಬಾರದ ಕಾರಣ ಅವರ ಬಿಡುಗಡೆ ಇನ್ನೂ ಸಾಧ್ಯವಾಗಿರಲಿಲ್ಲ. ಆದರೆ ಇಂದು ಈ ಎಲ್ಲ ಪ್ರಕ್ರಿಯೆಮುಗಿದು 145 ದಿನಗಳ ಬಳಿಕ ರಾಗಿಣಿ ಹೊರಬಂದಿದ್ದಾರೆ.
- Advertisement -


