Saturday, June 6, 2026
Homeಕರಾವಳಿಗುತ್ತಿಗಾರಿನಲ್ಲಿ ಕಂದಕಕ್ಕೆ ಉರುಳಿದ ಕಾರು: ಕಡಬ ಸಿಎ ಬ್ಯಾಂಕ್ ಸಿಬ್ಬಂದಿ‌ ಸೇರಿದಂತೆ ಮೂವರಿಗೆ ಗಾಯ

ಗುತ್ತಿಗಾರಿನಲ್ಲಿ ಕಂದಕಕ್ಕೆ ಉರುಳಿದ ಕಾರು: ಕಡಬ ಸಿಎ ಬ್ಯಾಂಕ್ ಸಿಬ್ಬಂದಿ‌ ಸೇರಿದಂತೆ ಮೂವರಿಗೆ ಗಾಯ

- Advertisement -
- Advertisement -

ಕಡಬ: ಮಾರುತಿ ಆಲ್ಟೋ ಕಾರೊಂದು ರಸ್ತೆ ಬದಿಯ ರಬ್ಬರ್ ತೋಟಕ್ಕೆ ಜಾರಿ ಬಿದ್ದು ಮೂವರು ಗಾಯಗೊಂಡ ಘಟನೆ ಗುತ್ತಿಗಾರು ಪಂಜ ರಸ್ತೆಯ ಬಳ್ಳಕದಲ್ಲಿ ನಡೆದಿದೆ.

ಕಡಬ ಪಣೆಮಜಲು ನಿವಾಸಿಗಳಾದ ಗಣೇಶ್, ಕಡಬ ಸಿಎ ಬ್ಯಾಂಕ್ ಸಿಬ್ಬಂದಿ ಅನುಷಾ ಹಾಗೂ ಅವರ ತಾಯಿಗೆ ಗಾಯಗಳಾಗಿದ್ದು, ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Latest News

error: Content is protected !!