Saturday, June 6, 2026
Homeತಾಜಾ ಸುದ್ದಿಕೊರೊನಾ ಅಟ್ಟಹಾಸಕ್ಕೆ ಕ್ರಿಕೆಟ್‌ ಎನ್‌ಸೈಕ್ಲೋಪೀಡಿಯಾ ಬಲಿ!..ಕ್ರೀಡಾ ಪತ್ರಕರ್ತ ಕಿಶೋರ್ ಭಿಮಾನಿ ಇನ್ನಿಲ್ಲ;

ಕೊರೊನಾ ಅಟ್ಟಹಾಸಕ್ಕೆ ಕ್ರಿಕೆಟ್‌ ಎನ್‌ಸೈಕ್ಲೋಪೀಡಿಯಾ ಬಲಿ!..ಕ್ರೀಡಾ ಪತ್ರಕರ್ತ ಕಿಶೋರ್ ಭಿಮಾನಿ ಇನ್ನಿಲ್ಲ;

- Advertisement -
- Advertisement -

ದಿಗ್ಗಜ ಕ್ರಿಕೆಟ್ ಕಾಮೆಂಟೇಟರ್ ಹಾಗು ಕ್ರೀಡಾ ಪತ್ರಕರ್ತ ಕಿಶೋರ್ ಭಿಮಾನಿ ವಿಧಿವಶರಾಗಿದ್ದಾರೆ. ಕ್ರಿಕೆಟ್‌ನ ಎನ್‌ಸೈಕ್ಲೋಪೀಡಿಯಾ ಎಂದೇ ಖ್ಯಾತರಾಗಿದ್ದ ಅವರು ಕಳೆದ ತಿಂಗಳು ಕೊರೊನಾ ವೈರಸ್‌ಗೆ ತುತ್ತಾಗಿರುವ ವಿಚಾರ ತಿಳಿದುಬಂದಿತ್ತು. ಹೀಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಗೆ ಒಳಗಾಗಿದ್ದರು. ಅನಾರೊಗ್ಯದಿಂದ ಬಳಲುತಿದ್ದ ಕಿಶೋರ್ ಭಿಮಾನಿ ಇಂದು ಮುಂಜಾನೆ ಮೃತಪಟ್ಟಿರುವುದು ವರದಿಯಾಗಿದೆ.

ಮೂರು ದಶಕಗಳಿಗೂ ಅಧಿಕ ಕಾಲ ಕಿಶೋರ್ ಭಿಮಾನಿ ಅವರು ಕ್ರಿಕೆಟ್ ಕಾಮೆಂಟರಿ ಹಾಗೂ ಪತ್ರಕರ್ತರಾಗಿ ಕಿಶೋರ್ ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿದ್ದರು.ಕೊರೊನಾವೈಸರ್‌ನ ಲಕ್ಷಣಗಳು ಹೆಚ್ಚಾಗಿ ಕಿಶೋರ್ ಮೃತಪಟ್ಟಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗುತ್ತಿದೆ.

- Advertisement -

Latest News

error: Content is protected !!