Friday, June 5, 2026
HomeUncategorizedಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ: ಬಾಲಿವುಡ್ ನಟ ವಿವೇಕ್ ಓಬೆರಾಯ್' ಮನೆ ಮೇಲೆ ಸಿಸಿಬಿ ರೈಡ್

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ: ಬಾಲಿವುಡ್ ನಟ ವಿವೇಕ್ ಓಬೆರಾಯ್’ ಮನೆ ಮೇಲೆ ಸಿಸಿಬಿ ರೈಡ್

- Advertisement -
- Advertisement -

ಮುಂಬೈ : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ದಿನಕ್ಕೊಂದು ರೀತಿ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಪ್ರಕರಣದಲ್ಲಿ ಭಾರೀ ಬೆಳವಣಿಗೆಯೊಂದು ನಡೆದಿದ್ದು
ಸಿಸಿಬಿ ಪೊಲೀಸರು, ಬಾಲಿವುಡ್ ನಟ ವಿವೇಕ್ ಓಬೇರಾಯ್ ಅವರ ಮನೆಯ ಮೇಲೆ ದಾಳಿ ಮಾಡಿದ್ದಾರೆ.

ಮುಂಬೈನ ಜುಹು ಪ್ರದೇಶದಲ್ಲಿರುವ ಬಾಲಿವುಡ್ ನಟ ವಿವೇಕ್ ಓಬೆರಾಯ್ ಮನೆಯ ಮೇಲೆ ಸಿಸಿಬಿ ತಂಡ ದಾಳಿ ನಡೆಸಿದೆ. ಪ್ರಕರಣದ ಪ್ರಮುಖ ಆರೋಪಿ ಆದಿತ್ಯ ಆಳ್ವ ಬಾಲಿವುಟ್ ನಟ ವಿವೇಕ್ ಓಬೇರಾಯ್ ಮನೆಯಲ್ಲಿ ಇರುವ ಶಂಕೆ ಹಿನ್ನೆಲೆ ಈ ರೇಡ್ ನಡೆದಿದೆ.

- Advertisement -

Latest News

error: Content is protected !!