Saturday, June 6, 2026
Homeತಾಜಾ ಸುದ್ದಿಕೊರೋನಾಗೆ ಮತ್ತೋರ್ವ ಶಾಸಕ ಬಲಿ: ಬಸವ ಕಲ್ಯಾಣ ಎಂಎಲ್ಎ ನಾರಾಯಣರಾವ್ ವಿಧಿವಶ

ಕೊರೋನಾಗೆ ಮತ್ತೋರ್ವ ಶಾಸಕ ಬಲಿ: ಬಸವ ಕಲ್ಯಾಣ ಎಂಎಲ್ಎ ನಾರಾಯಣರಾವ್ ವಿಧಿವಶ

- Advertisement -
- Advertisement -

ಬೆಂಗಳೂರು : ಕೊರೋನಾ ಸೋಂಕಿನಿಂನಂದ ಬಸವ ಕಲ್ಯಾಣ ಶಾಸಕ ನಾರಯಣರಾವ್ ಅವರು ಕೆಲವು ದಿನಗಳಿಂದ ಬಳಲುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ನಾರಾಯಣ ರಾವ್ ಅವರು ಸಾವನ್ನಪ್ಪಿದ್ದಾರೆ.

ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ನಾರಾಯಣರಾವ್ ಅವರಿಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು, ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಚಿಂತಾಜನಕವಾಗಿ ಇದೀಗ ಕೊರೋನಾ ಸೋಂಕಿನ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

- Advertisement -

Latest News

error: Content is protected !!