Wednesday, September 30, 2026
Homeಪ್ರಮುಖ-ಸುದ್ದಿಸಿ.ವಿ. ರಾಮನ್ ನಗರದಲ್ಲಿ ಸರಣಿ ಅನಿಲ ಸಿಲಿಂಡರ್ ಸ್ಫೋಟ

ಸಿ.ವಿ. ರಾಮನ್ ನಗರದಲ್ಲಿ ಸರಣಿ ಅನಿಲ ಸಿಲಿಂಡರ್ ಸ್ಫೋಟ

- Advertisement -
- Advertisement -

ಬೆಂಗಳೂರು: ಸಿ.ವಿ. ರಾಮನ್ ನಗರದಲ್ಲಿ ದಿಢೀರ್ ಸರಣಿ ಅನಿಲ ಸಿಲಿಂಡರ್ ಸ್ಫೋಟ ಸಂಭವಿಸಿದ್ದು, ಪೂರ್ವ ಬೆಂಗಳೂರಿನ ಜನರಲ್ಲಿ ಆತಂಕ ಮೂಡಿಸಿದೆ.

ಬುಧವಾರ ಬೆಳಗ್ಗೆ ಬಾಗ್ಮನೆ ಟೆಕ್ ಪಾರ್ಕ್ ಸಮೀಪದ ಎನ್‌ಸಿಎಫ್‌ಇ (NCFE) ಶಾಲಾ ಮೈದಾನದ ಅಂಚಿನ ಪ್ರದೇಶದಲ್ಲಿ ಒಂದರ ಹಿಂದೆ ಒಂದರಂತೆ ಮೂರು ಸ್ಫೋಟಗಳು ಸಂಭವಿಸಿವೆ. ಸ್ಫೋಟದ ತೀವ್ರತೆಗೆ ಸ್ಥಳೀಯರು ಬೆಚ್ಚಿಬಿದ್ದಿದ್ದು, ಘಟನೆಯ ಕ್ಷಣಗಳು ವಿಡಿಯೋದಲ್ಲಿ ಸೆರೆಯಾಗಿವೆ.

- Advertisement -

Latest News

error: Content is protected !!