- Advertisement -
![]()
- Advertisement -
ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಆ.13 ರಂದು 13 ನೇ ಪಾಯಿಂಟ್ ಪಕ್ಕದಲ್ಲಿ ಎರಡು ಜೆಸಿಬಿಯಿಂದ ಕಾರ್ಯಾಚರಣೆಯಲ್ಲಿ 15 ಅಡಿ ಅಳದ, 32 ಅಡಿ ಉದ್ದ, 28 ಅಡಿ ಅಗಳದವರೆಗೆ ಅಗೆದರೂ ಯಾವುದೇ ಅಸ್ಥಿಪಂಜರಗಳು ಪತ್ತೆಯಾಗಿಲ್ಲ. ಇನ್ನೂ ಮಣ್ಣು ತಗೆದ ಗುಂಡಿಯನ್ನು ಮುಚ್ಚುವ ಕಾರ್ಯಾಚರಣೆಯಲ್ಲಿ ಜೆಸಿಬಿ ತೊಡಗಿದೆ.
- Advertisement -


