Friday, June 5, 2026
Homeಮನರಂಜನೆಗೋವಾದಲ್ಲಿ ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟ  ಬಿಗ್ ಬಾಸ್ ಬೆಡಗಿ ದೀಪಿಕಾ ದಾಸ್

ಗೋವಾದಲ್ಲಿ ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟ  ಬಿಗ್ ಬಾಸ್ ಬೆಡಗಿ ದೀಪಿಕಾ ದಾಸ್

- Advertisement -
- Advertisement -

ಬೆಂಗಳೂರು; ಗೋವಾದಲ್ಲಿ ಸದ್ದಿಲ್ಲದೇ ಬಿಗ್ ಬಾಸ್ ಬೆಡಗಿ ದೀಪಿಕಾ ದಾಸ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗೋವಾದ ಹಾಲಿ ಡೇ ಇನ್ ರೆಸಾರ್ಟ್  ನಲ್ಲಿ  ಗುಟ್ಟಾಗಿ ಮದುವೆಯಾಗಿ ನಾಗಿಣಿ ಅಭಿಮಾನಿಗಳಿಗೆ ಶಾಕಿಂಗ್ ಸಪ್ರೈಸ್ ಕೊಟ್ಟಿದ್ದಾರೆ.

ಮದುವೆಯಲ್ಲಿ ಕೇವಲ ಕುಟುಂಬಸ್ಥರಷ್ಟೇ ಭಾಗಿಯಾಗಿದ್ದರು. ಇನ್ನು ಇನ್ಟಾಗ್ರಾಂನಲ್ಲಿ ನಟಿ ತಮ್ಮವಿವಾಹದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಆದರೆ ಹುಡುಗನ ಬಗ್ಗೆ ದೀಪಿಕಾ ಯಾವುದೇ ಮಾಹಿತಿ ನೀಡಿಲ್ಲ. ಇನ್ನು ಕಳೆದ ಕೆಲವು ದಿನಗಳಿಂದ ಗೋವಾದಲ್ಲೇ ಇದ್ದ ದೀಪಿಕಾ ಫ್ಯಾಮಿಲಿ ಮದುವೆಗೆ ತಯಾರಿ ನಡೆಸುತ್ತಿತ್ತಂತೆ.

- Advertisement -

Latest News

error: Content is protected !!