Friday, June 5, 2026
Homeಕರಾವಳಿಪುತ್ತೂರು: ಟಿಪ್ಪರ್‌ ಲಾರಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ, ಗಾಯಗೊಂಡ ಚಾಲಕ

ಪುತ್ತೂರು: ಟಿಪ್ಪರ್‌ ಲಾರಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ, ಗಾಯಗೊಂಡ ಚಾಲಕ

- Advertisement -
- Advertisement -

ಪುತ್ತೂರು: ಟಿಪ್ಪರ್‌ ಲಾರಿಯೊಂದು ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಬೆದ್ರಾಳ ರೈಲ್ವೇ ಸೇತುವೆ ಬಳಿ ನಡೆದಿದೆ.

ಘಟನೆಯಲ್ಲಿ ಚಾಲಕನ ಕೈಗೆ ಗಾಯವಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿ ರಭಸಕ್ಕೆ ವಿದ್ಯುತ್‌ ಕಂಬ ನೆಲಕ್ಕುರುಳಿದೆ.

- Advertisement -

Latest News

error: Content is protected !!