Saturday, June 6, 2026
Homeತಾಜಾ ಸುದ್ದಿಮದುವೆ ಮನೆಯಲ್ಲಿ ಮೇಲ್ಛಾವಣಿಯಿಂದ 500 ಹಾಗೂ 1000 ನೋಟುಗಳನ್ನು ಎಸೆದ ಯುವಕ

ಮದುವೆ ಮನೆಯಲ್ಲಿ ಮೇಲ್ಛಾವಣಿಯಿಂದ 500 ಹಾಗೂ 1000 ನೋಟುಗಳನ್ನು ಎಸೆದ ಯುವಕ

- Advertisement -
- Advertisement -

 ಗುಜರಾತ್ ; ಮದುವೆ ಮನೆಯಲ್ಲಿ ಯುವಕನೊಬ್ಬ ಮನೆಯ ಮೇಲ್ಛಾವಣಿಯಿಂದ 500 ಮತ್ತು 100 ರೂ.ಗಳ ನೋಟುಗಳನ್ನು ಎಸೆದಿದ್ದು, ಅದನ್ನು ಸಂಗ್ರಹಿಸಲು ಜನರು ಮುಗಿಬಿದ್ದ ಘಟನೆ ಗುಜರಾತಿನ ಮೆಹ್ಸಾನಾದಲ್ಲಿ ನಡೆದಿದೆ.

ನೋಟುಗಳನ್ನು ಸಂಗ್ರಹಿಸಲು ಜನರು ಮುಗಿಬಿದ್ದ ವಿಡಿಯೋಗಳು ವೈರಲ್ ಆಗಿವೆ. ಗುಜರಾತ್‌ನ ಮೆಹ್ಸಾನಾದಲ್ಲಿ ಮಾಜಿ ಸರಪಂಚ್ ತನ್ನ ಸೋದರಳಿಯನ ಮದುವೆಯ ದಿನ ನೋಟುಗಳನ್ನು ಮನೆಯ ಮೇಲಿಂದ ಕೆಳಗೆ ಸುರಿದ್ದಾನೆ.ಆದರೆ ಈತ ಯಾಕೆ ಹೀಗೆ ಮಾಡಿದ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ

- Advertisement -

Latest News

error: Content is protected !!