Thursday, July 16, 2026
Homeಕರಾವಳಿಉಡುಪಿಕಾರ್ಕಳ; ನೀರಿನ ಹೊಂಡಕ್ಕೆ ಬಿದ್ದು ಮೂರು ವರ್ಷದ ಮಗು ಸಾವು

ಕಾರ್ಕಳ; ನೀರಿನ ಹೊಂಡಕ್ಕೆ ಬಿದ್ದು ಮೂರು ವರ್ಷದ ಮಗು ಸಾವು

- Advertisement -
- Advertisement -

ಕಾರ್ಕಳ: ನೀರಿನ ಹೊಂಡಕ್ಕೆ ಬಿದ್ದು ಮೂರು ವರ್ಷದ ಮಗು ಸಾವನ್ನಪ್ಪಿರುವ ಘಟನೆ  ಕಾರ್ಕಳ ತಾಲೂಕಿನ ನಾಲ್ಕೂರಿನಲ್ಲಿ ನಡೆದಿದೆಯ

ನಾಲ್ಕೂರು ಗ್ರಾಮದ ಕಜಕೇ ಅರಮನೆ ಜಡ್ಡು ನಿವಾಸಿ ಸಂತೋಷ್ ಭೋವಿಯವರ ಮಗಳು ಕೃತಿಕಾ(3) ಮೃತ ಕಂದಮ್ಮ. ಈಕೆ ತನ್ನ ಅಜ್ಜಿ ಮಂಜುಳಾರವರೊಂದಿಗೆ ನಡೆದುಕೊಂಡು ಹೋಗುತ್ತಿರುವಾಗ ನೀರಿನ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!