Saturday, June 6, 2026
Homeತಾಜಾ ಸುದ್ದಿದೇವಸ್ಥಾನದ ಮೆಟ್ಟಿಲುಬಾವಿ ಕುಸಿದು 13 ಮಂದಿ ಸಾವು

ದೇವಸ್ಥಾನದ ಮೆಟ್ಟಿಲುಬಾವಿ ಕುಸಿದು 13 ಮಂದಿ ಸಾವು

- Advertisement -
- Advertisement -

ಭೋಪಾಲ್:‌ ರಾಮನವಮಿ ಆಚರಣೆ ನಡೆಯುತ್ತಿದ್ದಾಗ ದೇವಸ್ಥಾನದ ನೆಲ ಕುಸಿದು, ಅದರ ಕೆಳಗಿದ್ದ ಬಾವಿಗೆ ಬಿದ್ದು, 13 ಮಂದಿ ಸಾವನ್ನಪ್ಪಿದ ಘಟನೆ ಇಂದೋರ್‌ನ ದೇವಸ್ಥಾನದಲ್ಲಿ ನಡೆದಿದೆ.

ನೂಕುನುಗ್ಗಲಿನಿಂದಾಗಿ ಬಾವಿ ಮೇಲಿದ್ದ ನೆಲ ಕುಸಿದಿದೆ ಎನ್ನಲಾಗಿದೆ. ದೇವಸ್ಥಾನದಲ್ಲಿ ರಕ್ಷಣಾ ಕಾರ್ಯ ಮುಂದುವರೆದಿದೆ. 13 ಜನರು ಸಾವನ್ನಪ್ಪಿದ್ದು, 11 ಮೃತದೇಹಗಳನ್ನು ಬಾವಿಯಿಂದ ಹೊರತೆಗೆಯಲಾಗಿದೆ. 19 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Latest News

error: Content is protected !!