Tuesday, May 7, 2024
Homeಕರಾವಳಿಸುಳ್ಯದ ಐವರ್ನಾಡಿನ ಯುವಕ ನಾಪತ್ತೆ

ಸುಳ್ಯದ ಐವರ್ನಾಡಿನ ಯುವಕ ನಾಪತ್ತೆ

spot_img
- Advertisement -
- Advertisement -

ಸುಳ್ಯದ ಐವರ್ನಾಡಿನ ಯುವಕ ನಾಪತ್ತೆಯಾಗಿದ್ದಾರೆ..ಪುರುಷೋತ್ತಮ ಅಜ್ಜಾವರ ನಾಪತ್ತೆಯಾದ ವ್ಯಕ್ತಿ. ಇವರು ಐವರ್ನಾಡು ಗ್ರಾಮದ ಶಾಂತಿಮೂಲೆ ಎಂಬಲ್ಲಿ ವಾಸವಾಗಿದ್ದು ಮೇ.5 ರಂದು ಕಾಣೆಯಾಗಿದ್ದಾರೆ ಎನ್ನಲಾಗಿದೆ.

 ಇವರು ಪತ್ತೆಯಾದಲ್ಲಿ 9901680985, 9481973374, 7760375654, 8296739252 ಈ ನಂಬರಿಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.

- Advertisement -
spot_img

Latest News

error: Content is protected !!