Monday, June 8, 2026
Homeಕರಾವಳಿವಿಟ್ಲ; ಅವಿವಾಹಿತ ಯುವಕನೋರ್ವ ನೇಣು‌ಬಿಗಿದುಕೊಂಡು ಆತ್ಮಹತ್ಯೆ

ವಿಟ್ಲ; ಅವಿವಾಹಿತ ಯುವಕನೋರ್ವ ನೇಣು‌ಬಿಗಿದುಕೊಂಡು ಆತ್ಮಹತ್ಯೆ

- Advertisement -
- Advertisement -

ವಿಟ್ಲ; ಅವಿವಾಹಿತ ಯುವಕನೋರ್ವ ನೇಣು‌ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದ ಕನ್ಯಾನದ ಬಂಡಿತ್ತಡ್ಕ ಎಂಬಲ್ಲಿ ನಡೆದಿದೆ.
ಯೋಗಿಶ್ (34)ಆತ್ಮಹತ್ಯೆಗೆ ಶರಣಾದ ಯುವಕ.‌ ಕನ್ಯಾನದ ಅಶ್ವಿನಿ‌ ಬಾರ್ ನಲ್ಲಿ ಯೊಗೀಶ್ ಕೆಲಸ‌ ಮಾಡುತ್ತಿದ್ದರು. ಯೋಗಿಶ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ವಿಟ್ಲ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!