Friday, May 10, 2024
Homeಮನರಂಜನೆಯಶ್- ರಾಧಿಕಾ ಮನೆಯಲ್ಲಿ ಮುದ್ದು ರಾಧೆ- ಕೃಷ್ಣರ ತುಂಟಾಟ

ಯಶ್- ರಾಧಿಕಾ ಮನೆಯಲ್ಲಿ ಮುದ್ದು ರಾಧೆ- ಕೃಷ್ಣರ ತುಂಟಾಟ

spot_img
- Advertisement -
- Advertisement -

ಬೆಂಗಳೂರು : ಮೊನ್ನೆ ಮೊನ್ನೆಯಷ್ಟೇ ರಕ್ಷಾ ಬಂಧನ ಹಬ್ಬವನ್ನು ರಾಧಿಕಾ ಹಾಗೂ ಯಶ್ ತಮ್ಮ ಮಗ ಹಾಗೂ ಮಗಳ ಜೊತೆ ಖುಷಿಯಿಂದ ಆಚರಿಸಿದ್ರು. ಪುಟಾಣಿ ಐರಾ ತಮ್ಮನಿಗೆ ರಾಖಿ ಕಟ್ಟಿ ಸಂಭ್ರಮಸಿದ್ಳು. ಇದೀಗ ಕೃಷ್ಣಜನ್ಮಾಷ್ಟಮಿಯನ್ನು ಅಷ್ಟೇ ಸಂತಸದಿಂದ ಆಚರಿಸಿದ್ದಾರೆ ರಾಧಿಕಾ ಹಾಗೂ ಯಶ್.

ಮಗಳಿಗೆ ರಾಧೆ ತರ ಉಡುಪು ತೊಡಿಸಿ ಹಾಗೇ ಮಗನಿಗೆ ಕೃಷ್ಣನ ರೀತಿ ಉಡುಪು ತೊಡಿಸಿ ಸಂಭ್ರಮಿಸಿದ್ದಾರೆ. ಅಲ್ಲದೇ ಆ ಸುಂದರ ಕ್ಷಣಗಳ ಫೋಟೋಗಳನ್ನು ಯಶ್ ಹಾಗೂ ರಾಧಿಕಾ ಇಬ್ಬರೂ ಕೂಡ ಶೇರ್ ಮಾಡಿದ್ದಾರೆ. ರಾಧಿಕಾ ನಮ್ಮ ಪುಟ್ಟ ರಾಧೆ ಹಾಗೂ ಕೃಷ್ಟರಿಂದ ಕೃಷ್ಣಾಷ್ಟಮಿಯ ಶುಭಾಶಯಗಳು ಅಂತಾ ಕ್ಯಾಪ್ಶನ್ ಕೊಟ್ಟಿದ್ರೆ, ಯಶ್ ರಾಧೆ ಹಾಗೂ ಕೃಷ್ಣ ಅಂತಾ ಬರೆದುಕೊಂಡಿದ್ದಾರೆ.

Happy Krishna Janamashtami from our Lil Krishna and lil Radha ☺

Posted by Radhika Pandit on Tuesday, 11 August 2020

"Radhe Krishna.. Radhe Krishna" ❤️

Posted by Yash on Tuesday, 11 August 2020

- Advertisement -
spot_img

Latest News

error: Content is protected !!