- Advertisement -
- Advertisement -
ಬೆಂಗಳೂರು : ಕೆರಮನೆ ಯಕ್ಷಗಾನ ಮೇಳದಲ್ಲಿ ಖ್ಯಾತ ಚೆಂಡೆ ವಾದಕ ಕೃಷ್ಣಯಾಜಿ ಇಡಗುಂಜಿ (73) ಅವರು ಹೃದಯಾಘಾತದಿಂದ ಶುಕ್ರವಾರ ಸಂಜೆ ನಿಧನರಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕೃಷ್ಣಯಾಜಿ ಅವರು ಕೆರೆಮನೆ ಯಕ್ಷಗಾನ ಮೇಳದ ಪ್ರಸಿದ್ಧ ಕಲಾವಿದ ಶಂಭು ಹೆಗಡೆ ಅವರಿಗೆ ಬಹುಕಾಲ ಹಿಮ್ಮೆಳದ ಸಾಥಿಯಾಗಿದ್ದರು. ಮಂಟಪ ಪ್ರಭಾಕರ ಉಪಾಧ್ಯರ ಏಕವ್ಯಕ್ತಿ ಯಕ್ಷಗಾನದಲ್ಲೂ ಬಹಳ ಕಾಲ ಚಂಡೆ ವಾದಕರಾಗಿದ್ದರು.
- Advertisement -