Friday, June 5, 2026
Homeಕರಾವಳಿಮಂಗಳೂರುಮಂಗಳೂರು; ಮಹಿಳೆ ಮೇಲೆ ಅತ್ಯಾಚಾ*ರ ಆರೋಪ; ಕಾನ್ಸ್ಟೇಬಲ್ ಅರೆಸ್ಟ್

ಮಂಗಳೂರು; ಮಹಿಳೆ ಮೇಲೆ ಅತ್ಯಾಚಾ*ರ ಆರೋಪ; ಕಾನ್ಸ್ಟೇಬಲ್ ಅರೆಸ್ಟ್

- Advertisement -
- Advertisement -

ಮಂಗಳೂರು; ಮಹಿಳೆ ಮೇಲೆ ಅತ್ಯಾಚಾ*ರ ಎಸಗಿದ ಆರೋಪದಡಿ ಕಾನ್ಸ್ಟೇಬಲ್ ನನ್ನು ಅರೆಸ್ಟ್ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಚಂದ್ರನಾಯಕ್‌ ಬಂಧಿತ ಆರೋಪಿ.

ಮಂಗಳೂರಿನ ಕಂಕನಾಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.

ಮಹಿಳೆಯೊಬ್ಬರು ಪೊಲೀಸ್‌ ಕಮಿಷನರ್‌ ಸುಧೀರ್‌ಕುಮಾರ್‌ ರೆಡ್ಡಿ ಅವರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಕಂಕನಾಡಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ,

- Advertisement -

Latest News

error: Content is protected !!