Thursday, June 4, 2026
Homeಕರಾವಳಿಉಡುಪಿಉಡುಪಿಯಲ್ಲಿ ಪಾಳು ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಕಾಡುಕೋಣದ ರಕ್ಷಣೆ

ಉಡುಪಿಯಲ್ಲಿ ಪಾಳು ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಕಾಡುಕೋಣದ ರಕ್ಷಣೆ

- Advertisement -
- Advertisement -

ಉಡುಪಿ: ಇಲ್ಲಿನ ಬೊಮ್ಮರಬೆಟ್ಟು ಬಳಿಯ ಪಂಚನಬೆಟ್ಟು ಎಂಬಲ್ಲಿ ಪಾಳು ಬಾವಿಯೊಂದಕ್ಕೆ ಬಿದ್ದು ಮೇಲೆ ಬರಲಾರದೇ ಪರದಾಡುತ್ತಿದ್ದ ಕಾಡುಕೋಣವೊಂದನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಆಹಾರ ಅರಸಿ ಬಂದ ಕಾಡುಕೋಣ ಪಾಳು ಬಾವಿಗೆ ಬಿದ್ದು, ಮೇಲೆ ಬರಲು ಸಾಧ್ಯವಾಗದೇ ಒದ್ದಾಡುತ್ತಿತ್ತು. ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಕೆಸರು ನೀರಲ್ಲಿ ಒದ್ದಾಡುತ್ತಿದ್ದ ಕಾಡುಕೋಣವನ್ನು ರಕ್ಷಿಸಿದ್ದಾರೆ.

- Advertisement -

Latest News

error: Content is protected !!