- Advertisement -
- Advertisement -
ಬೆಂಗಳೂರು: ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಪೊಲೀಸ್ ಠಾಣೆಯ ಪಿಎಸ್‌ಐ ರಮೇಶ್ ಗೂಗರಿ ವಿರುದ್ಧ ಆತನ ಪತ್ನಿಯೇ ವಂಚನೆ ಮಾಡಿರುವುದಾಗಿ ಆರೋಪ ಮಾಡಿದ್ದಾರೆ.
ಹೌದು ನನ್ನ ಗಂಡ ಬೇರೆಯವರ ಜೊತೆ ಸಂಬಂಧವಿಟ್ಟುಕೊಂಡಿದ್ದಾನೆ. ಮೂರ್ನಾಲ್ಕು ಮಹಿಳೆಯರನ್ನ ಮದ್ವೇ ಆಗಿದ್ದಾನೆ. ನನ್ನನ್ನು ಮದ್ವ ಆಗುವಾಗ ಯಾರನ್ನೋ ಕರೆದುಕೊಂಡು ಬಂದು ಇವರೇ ತನ್ನ ತಂದೆ-ತಾಯಿ ಎಂದು ಪರಿಚಯಿಸಿದ್ದ. ಸುಳ್ಳು ಹೇಳಿ ನನ್ನನ್ನು ಮದ್ಯೆ ಮಾಡಿಕೊಂಡು ಮೋಸ ವಂಚಿಸಿದ್ದಾನೆ. ದಯವಿಟ್ಟು ನನಗೆ ನ್ಯಾಯ ಕೊಡಿಸಿ ಎಂದು ಎಫ್‌ಐಆರ್ ದಾಖಲಿಸಿದ್ದಾರೆ.
ಇನ್ನು ಪ್ರತಿಷ್ಠಿತ ಮಾದ್ಯಮದೊಂದಿಗೆ ಮಾತನಾಡಿದ ರಮೇಶ್ ಗೂಗರಿ ನಾನು ಅವಳನ್ನ ಯೂಸ್ ಮಾಡಿಕೊಂಡು ಬಿಟ್ಟಿಲ್ಲ. ನಮ್ಮೂರಿಗೆ ಬಾ ಅಂದ್ರೆ ಆಕೆ ಬರ್ತಿಲ್ಲ. ನಾನು ಅವಳಿಗೆ ಮೋಸ ಮಾಡಿಲ್ಲ. ನಾಲೈದು ಜನರನ್ನು ನಾನು ಮದ್ವೇ ಆಗಿದ್ದೀನಿ ಅಂತ ಹೇಳ್ತಿರೋದೆಲ್ಲಾ ಸುಳ್ಳು. ಆಕೆ ಜೊತೆ ಬಾಳಬೇಕೆಂದೇ ನಾನು ಅವಳನ್ನ ಮದ್ವ ಆಗಿರೋದು ಎಂದು ಸ್ಪಷ್ಟ ಪಡಿಸಿದರು.
- Advertisement -