Thursday, June 4, 2026
Homeಕರಾವಳಿಉಡುಪಿಉಡುಪಿಯ ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗೆ ಅಂತಾರಾಷ್ಟ್ರೀಯ ಫೋಟೋಗ್ರಫಿ ಗೌರವ

ಉಡುಪಿಯ ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗೆ ಅಂತಾರಾಷ್ಟ್ರೀಯ ಫೋಟೋಗ್ರಫಿ ಗೌರವ

- Advertisement -
- Advertisement -

ಉಡುಪಿ: ಉಡುಪಿಯ ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿ ಶಣ್ಮುಖ ಅತ್ತಿಗೆ ಅಂತಾರಾಷ್ಟ್ರೀಯ ಫೋಟೋಗ್ರಫಿ ಗೌರವ ಲಭಿಸಿದೆ.

ವಿಶ್ವ ಮಟ್ಟದ ವಿದ್ಯಾರ್ಥಿಗಳ ಛಾಯಾಚಿತ್ರ ಸ್ಪರ್ಧೆಯಲ್ಲಿ  ಎಂಜಿಎಂ ಕಾಲೇಜಿನ ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿ ಶಣ್ಮುಖ ಎಲ್. ಅತ್ರಿ ಕ್ಲಿಕ್ಕಿಸಿದ ಫೋಟೋ 4th Best Photo ಎಂದು ಗುರುತಿಸಲ್ಪಟ್ಟಿದ್ದು, ಅಪರೂಪದ ಅಂತಾರಾಷ್ಟ್ರೀಯ ಗೌರವಕ್ಕೆ ಪಾತ್ರವಾಗಿದೆ.

ಈ ಸ್ಪರ್ಧೆಯ ಅತ್ಯುತ್ತಮ 10 ಫೋಟೋಗಳು ‘ವರ್ಚುವಲ್ ಛಾಯಾಚಿತ್ರ ಪ್ರದರ್ಶನ’ದಲ್ಲಿ ಲಭ್ಯವಿದ್ದು, ಯುಎಇ, ಈಜಿಪ್ಟ್, ಮಲೇಷ್ಯಾ ವಿದ್ಯಾರ್ಥಿಗಳ ಜೊತೆಗೆ ಶಣ್ಮುಖ ಅತ್ರಿ ಸೇರಿ ಕೇವಲ ಮೂವರು ಭಾರತೀಯ ವಿದ್ಯಾರ್ಥಿಗಳಿಗೆ ಈ ಗೌರವ ಲಭಿಸಿದೆ.

- Advertisement -

Latest News

error: Content is protected !!