Friday, May 17, 2024
Homeಪ್ರಮುಖ-ಸುದ್ದಿಇನ್ನೆರಡು ವರ್ಷಗಳಲ್ಲಿ ತಣ್ಣಗಾಗಲಿದೆ ಕೊರೊನಾ ಆರ್ಭಟ- WHOನಿಂದ ಮಾಹಿತಿ

ಇನ್ನೆರಡು ವರ್ಷಗಳಲ್ಲಿ ತಣ್ಣಗಾಗಲಿದೆ ಕೊರೊನಾ ಆರ್ಭಟ- WHOನಿಂದ ಮಾಹಿತಿ

spot_img
- Advertisement -
- Advertisement -

ವಿಶ್ವದಲ್ಲಿ ಕೊರೋನಾ ಅಟ್ಟಹಾಸ ಮುಂದಿನ ಎರಡು ವರ್ಷಗಳ ಒಳಗಾಗಿ ಸಂಪೂರ್ಣ ನಿವಾರಣೆಯಾಗಲಿದೆ ಎಂಬ ಆಶಯವನ್ನು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧನೋಮ್ ಗೇಬ್ರಿಯಾಸಿಸ್ ತಿಳಿಸಿದ್ದಾರೆ.

ಅಧಿಕ ತಂತ್ರಜ್ಞಾನ ಮತ್ತು ಸಂಪರ್ಕದಿoದಾಗಿ ಸೋಂಕು ಹರಡುವ ಸಾಧ್ಯತೆ ಇದ್ದು,  ಅದು ಹೆಚ್ಚು ವೇಗವಾಗಿ ಹರಡಬಲ್ಲದು ಎಂದು ಅಭಿಪ್ರಾಯಪಟ್ಟಿದ್ದಾರೆ. 1918ರಲ್ಲಿ ಇಡೀ ವಿಶ್ವವನ್ನು ಕಾಡಿದ್ದ ಸ್ಪ್ಯಾನಿಶ್ ಫ್ಲೂ ಸಹ ಎರಡು ವರ್ಷಗಳಲ್ಲಿ ಅಂತ್ಯವಾಗಿತ್ತು ಎಂದೂ ಹೇಳಿದ್ದಾರೆ.


ಜಗತ್ತಿನಾದ್ಯಂತ 2,31,25,472 ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಇನ್ನು 8,03,253 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. 1,57,16,611 ಮಂದಿ ಚೇತರಿಸಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!