Sunday, May 5, 2024
Homeಕರಾವಳಿಇಳಂತಿಲ: ಇಚ್ಚೂರು ಬಾಲಸುಬ್ರಮಣ್ಯ ದೇವಸ್ಥಾನದಲ್ಲಿ ಗ್ರಾಮ ಸುಭಿಕ್ಷಾ ಕಾರ್ಯಕ್ರಮ

ಇಳಂತಿಲ: ಇಚ್ಚೂರು ಬಾಲಸುಬ್ರಮಣ್ಯ ದೇವಸ್ಥಾನದಲ್ಲಿ ಗ್ರಾಮ ಸುಭಿಕ್ಷಾ ಕಾರ್ಯಕ್ರಮ

spot_img
- Advertisement -
- Advertisement -

ಇಳಂತಿಲ : ಪ್ರಗತಿ ಬಂಧು ಸ್ವ – ಸಹಾಯ ಸಂಘಗಳ ಒಕ್ಕೂಟ  ಇಳಂತಿಲ,  ಜನಜಾಗೃತಿ ಗ್ರಾಮ ಸಮಿತಿ ಇಳಂತಿಲ ವಿಭಾಗ,  ಶ್ರೀ ಬಾಲಸುಬ್ರಮಣ್ಯ ದೇವಸ್ಥಾನ ಇಚ್ಚೂರು,  ಇದರ  ವತಿಯಿಂದ, ಶ್ರೀ ಇಚ್ಚೂರು  ಬಾಲಸುಬ್ರಮಣ್ಯ ದೇವಸ್ಥಾನದಲ್ಲಿ ಗ್ರಾಮ ಸುಭಿಕ್ಷಾ ಕಾರ್ಯಕ್ರಮ ನಡೆಯಿತು. 

ಈ ಕಾರ್ಯಕ್ರಮದಲ್ಲಿ  ಗ್ರಾಮ ಸಮಿತಿ ಅಧ್ಯಕ್ಷರಾದ ಶಂಕರ್ ಭಟ್, ಒಕ್ಕೂಟ ಅಧ್ಯಕ್ಷರಾದ ಬಾಲಕೃಷ್ಣ ಪೂಜಾರಿ  ಮತ್ತು ಪದಾಧಿಕಾರಿಗಳು, ಜನ ಜಾಗೃತಿ ಶಿಬಿರಾಧಿಕಾರಿ ದಿವಾಕರ್ ಪೂಜಾರಿ, ಶ್ರೀ ಗುರು ನವಜೀವನ ಸಮಿತಿ ಸದಸ್ಯರು,  ಸೇವಾ ಪ್ರತಿನಿಧಿ, ಶ್ರೀಮತಿ  ವಸಂತಿ,  ವಲಯ ಮೇಲ್ವಿಚಾರಕರು ಭಾಗವಹಿಸಿದ್ದರು.

- Advertisement -
spot_img

Latest News

error: Content is protected !!