Friday, May 3, 2024
Homeಮನರಂಜನೆಹಾಟ್ ಫೋಟೋಗಳ ಮೂಲಕ ಮತ್ತೆ ಬೆಂಕಿ ಹಚ್ಚುತ್ತಿರುವ ನಟಿ ಊರ್ವಶಿ ರೌಟೇಲಾ

ಹಾಟ್ ಫೋಟೋಗಳ ಮೂಲಕ ಮತ್ತೆ ಬೆಂಕಿ ಹಚ್ಚುತ್ತಿರುವ ನಟಿ ಊರ್ವಶಿ ರೌಟೇಲಾ

spot_img
- Advertisement -
- Advertisement -

ಮುಂಬೈ: ನಟಿ ಊರ್ವಶಿ ರೌಟೆಲ ತಮ್ಮ ಹಾಟ್​ ಹಾಗೂ ಬೋಲ್ಡ್​ ಫೋಟೋಶೂಟ್​ಗಳ ಜೊತೆ ಸಖತ್ ಡ್ಯಾನ್ಸ್ ವಿಡಿಯೋಗಳಿಂದ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುವ ನಟಿ. ಈಗ ತಮ್ಮ ಮೊದಲ ಅಂತರರಾಷ್ಟ್ರೀಯ ಸಿನಿಮಾ ಕುರಿತಾಗಿ ವಿಷಯ ಹಂಚಿಕೊಂಡಿದ್ದಾರೆ.

ಹೌದು, ಈ ನಟಿ ಅಂತರಾಷ್ಟ್ರೀಯ ಸಿನಿಮಾದಲ್ಲಿ ನಟಿಸಿದ್ದು, ಸದ್ಯದರಲ್ಲೆಯೇ ಆ ಸಿನಿಮಾ ರಿಲೀಸ್ ಆಗಲಿದೆಯಂತೆ. ಈ ಬಗ್ಗೆ ಇಂಸ್ಟಾಗ್ರಾಂನಲ್ಲಿ ಖುಷಿಯನ್ನು ಹಂಚಿಕೊಂಡಿರುವ ಈ ನಟಿ, ನನ್ನ ಮೊದಲ ಅಂತರಾಷ್ಟ್ರೀಯ ಸಿನಿಮಾ ಐಸ್‌ಲ್ಯಾಡೋಸ್, ನಿಜಕ್ಕೂ ಇದು ಖುಷಿ ನೀಡುವ ವಿಚಾರ ಎಂದೆಲ್ಲ ಬರೆದುಕೊಂಡಿದ್ದಾರೆ.

ಸದ್ಯ ಈ ಸಿನಿಮಾ ಮೂಲಕ ಅಭಿಮಾನಿಳಿಗೆ ಖುಷಿಯ ವಿಚಾರ ನೀಡಿದ್ದಾರೆ. ಇನ್ನು ಈ ನಟಿ ಕನ್ನಡ ಸಿನಿಮಾದಲ್ಲೂ ಧೂಳೆಬ್ಬಿಸಿದ್ದರು. ದರ್ಶನ್‌ರ ಐರಾವತ ಸಿನಿಮಾ ಮೂಲಕ ಕನ್ನಡ ಅಭಿಮಾನಿಗಳಿಗೆ ಹತ್ತಿರವಾದ ನಟಿ.

https://www.instagram.com/p/CBPygfYBeEc/

- Advertisement -
spot_img

Latest News

error: Content is protected !!