Sunday, June 7, 2026
Homeಕರಾವಳಿರಿಷಬ್ ಅವರೇ ಸಿನಿಮಾನ ಉತ್ತಮವಾಗಿ ಮಾಡಿದ್ದೀರಿ: ಕಾಂತಾರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕೇಂದ್ರ ಸಚಿವೆ ನಿರ್ಮಲಾ...

ರಿಷಬ್ ಅವರೇ ಸಿನಿಮಾನ ಉತ್ತಮವಾಗಿ ಮಾಡಿದ್ದೀರಿ: ಕಾಂತಾರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌

- Advertisement -
- Advertisement -

ಬೆಂಗಳೂರು: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬೆಂಗಳೂರಿನ ಗರುಡಾ ಮಾಲ್‌ ನಲ್ಲಿ ಕಾಂತಾರ ಸಿನಿಮಾವನ್ನು ವೀಕ್ಷಿಸಿದ್ದು, ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಿಷಬ್ ಅವರೇ ಸಿನಿಮಾನ ಉತ್ತಮವಾಗಿ ಮಾಡಿದ್ದೀರಿ. ತುಳುನಾಡು ಮತ್ತು ಕರಾವಳಿಯ ಶ್ರೀಮಂತ ಸಂಪ್ರದಾಯವನ್ನು ಚಿತ್ರ ಸೆರೆ ಹಿಡಿದಿದೆ’ ಎಂದು ನಿರ್ಮಲಾ ಟ್ವೀಟ್ ಮಾಡಿದ್ದಾರೆ. ನಿರ್ಮಲಾ ಅವರ ಟ್ವೀಟ್‌ ನೋಡಿ ಕಾಂತಾರ ಚಿತ್ರತಂಡ ಕೂಡಾ ಖುಷಿ ವ್ಯಕ್ತಪಡಿಸಿದೆ.  

- Advertisement -

Latest News

error: Content is protected !!