Thursday, June 25, 2026
Homeಕರಾವಳಿಉಡುಪಿಉಡುಪಿ ಜಿ.ಪಂ. ಸಿಇಓ ನವೀನ್ ಭಟ್ ವರ್ಗಾವಣೆ: ನೂತನ ಸಿಇಓ ಆಗಿ ಪ್ರಸನ್ನ ನೇಮಕ

ಉಡುಪಿ ಜಿ.ಪಂ. ಸಿಇಓ ನವೀನ್ ಭಟ್ ವರ್ಗಾವಣೆ: ನೂತನ ಸಿಇಓ ಆಗಿ ಪ್ರಸನ್ನ ನೇಮಕ

- Advertisement -
- Advertisement -

ಉಡುಪಿ: ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ. ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿರ್ದೇಶಕರಾಗಿ ನವೀನ್ ಭಟ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಉಡುಪಿ ಜಿಲ್ಲಾ ಪಂಚಾಯತ್ ನೂತನ‌ ಸಿಇಓ ಆಗಿ ಪ್ರಸನ್ನ ಹೆಚ್. ಅವರನ್ನು ನೇಮಕ ಮಾಡಲಾಗಿದೆ. ಪ್ರಸನ್ನ ಈ ಮೊದಲು ದೆಹಲಿಯಲ್ಲಿ ಕರ್ನಾಟಕ ಭವನ ಉಪ ಸ್ಥಾನೀಯ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇಂದು ರಾಜ್ಯ ಸರ್ಕಾರ 16 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ‌ಮಾಡಿ ಆದೇಶ ಹೊರಡಿಸಿದೆ

- Advertisement -

Latest News

error: Content is protected !!