Friday, May 10, 2024
Homeಕರಾವಳಿಉಡುಪಿಉಡುಪಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಬಂಧನ!..

ಉಡುಪಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಬಂಧನ!..

spot_img
- Advertisement -
- Advertisement -

ಉಡುಪಿ: ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಸುಖೇಶ್ ಶೆಟ್ಟಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ರಾಷ್ಟ್ರೀಕೃತ ಬ್ಯಾಂಕ್ ನ ಸಿಬ್ಬಂದಿಯಾಗಿದ್ದು,ಪೋಕ್ಸೋ ಕಾಯ್ದೆಯಡಿ ಈತನನ್ನು ಪೊಲೀಸರು ಬಂಧಿಸಿದ್ದಾರೆ.

ಕುಕ್ಕಿನಡ್ಕ ಮಂಚಿ ನಿವಾಸಿ ಸುಖೇಶ್ ಶೆಟ್ಟಿಯು ಹತ್ತನೇ ತರಗತಿ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ,ಆಕೆಯ ಮನೆಯಲ್ಲಿ ಪೋಷಕರಿಲ್ಲದ ಸಮಯ ನೋಡಿ ಅತ್ಯಾಚಾರವೆಸಗಿದ್ದಾನೆ.ಈ ಕುರಿತು ಉಡುಪಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

- Advertisement -
spot_img

Latest News

error: Content is protected !!