Thursday, June 4, 2026
Homeಕರಾವಳಿಉಡುಪಿಉಡುಪಿಯಲ್ಲಿ ಕೊರೊನಾ ಅಟ್ಟಹಾಸ: ಇಂದು ಒಂದೇ ದಿನ 421 ಪಾಸಿಟಿವ್ ಕೇಸ್ ಪತ್ತೆ

ಉಡುಪಿಯಲ್ಲಿ ಕೊರೊನಾ ಅಟ್ಟಹಾಸ: ಇಂದು ಒಂದೇ ದಿನ 421 ಪಾಸಿಟಿವ್ ಕೇಸ್ ಪತ್ತೆ

- Advertisement -
- Advertisement -

ಉಡುಪಿ: ಕೃಷ್ಣನಗರಿ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇಂದು 421 ಕೋವಿಡ್ ಪಾಸಿಟಿವ್‌ ಪ್ರಕರಣ ದಾಖಲಾಗಿದೆ.

ಉಡುಪಿ ತಾಲೂಕಿನಲ್ಲಿ 203, ಕುಂದಾಪುರದ 158, ಕಾರ್ಕಳದ 50, ಇತರ ಜಿಲ್ಲೆಯ 10 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಇನ್ನೂ,ಇಂದು ಆಸ್ಪತ್ರೆಯಿಂದ 177 ಹಾಗೂ ಹೋಂ ಐಸೋಲೇಷನ್‌ನಲ್ಲಿದ್ದ 144 ಮಂದಿ ಸಹಿತ ಒಟ್ಟು 321 ಮಂದಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ.

- Advertisement -

Latest News

error: Content is protected !!