- Advertisement -
- Advertisement -
ಬೆಳ್ತಂಗಡಿ; ಸಮಾಜಸೇವಕ ಉದಯಕುಮಾರ್ ಕಟ್ಟೆಮನೆ(80) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೇ.21 ರಂದು ಸಂಜೆ ವಿಧಿವಶರಾಗಿದ್ದಾರೆ.
ಉದಯಕುಮಾರ್ ಅವರು ಕಟ್ಟೆ ಮನೆ ಸಹೋದರರು ಎಂದೇ ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು.ಕಟ್ಟೆ ಮನೆಯ ಮೂವರು ಸಹೋದರರ ಪೈಕಿ ಹಿರಿಯರಾಗಿದ್ದ ಉದಯಕುಮಾರ್ ಕಟ್ಟೆಮನೆ ಇದೀಗ ತಮ್ಮ ಕುಟುಂಬದ ಸದಸ್ಯರ ಜೊತೆ ಅನೇಕ ಬಂಧುಬಳಗವನ್ನು ಅಗಲಿದ್ದಾರೆ.
- Advertisement -