Wednesday, June 26, 2024
HomeUncategorizedಪುತ್ತೂರಿನ ಬೆಳ್ಳಿಪ್ಪಾಡಿ ತೋಟದಲ್ಲಿ ಕಂಡುಬಂತು ಎರಡು ಕಾಡಾನೆ! 

ಪುತ್ತೂರಿನ ಬೆಳ್ಳಿಪ್ಪಾಡಿ ತೋಟದಲ್ಲಿ ಕಂಡುಬಂತು ಎರಡು ಕಾಡಾನೆ! 

spot_img
- Advertisement -
- Advertisement -

ಪುತ್ತೂರು : ಸುಳ್ಯ ಪುತ್ತೂರಿನ ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರದ ಬಾರ್ತೋಲಿ ಎಂಬಲ್ಲಿನ ತೋಟದಲ್ಲಿ ಎರಡು ಕಾಡಾನೆ ಕಂಡು ಬಂದಿದೆ. 

ತೋಟದಲ್ಲಿ ಎರಡು ಆನೆಗಳು ಒಟ್ಟಾಗಿ ಇರುವುದು ಕಂಡು ಬಂದಿದ್ದು, ಸ್ಥಳೀಯರು ಸಂಜೆ ಆರು ಗಂಟೆ ಒಳಗೆ ಮನೆ ಸೇರಬೇಕು ಹಾಗೂ 8 ಗಂಟೆಯ ನಂತರ ಮನೆಯ ಲೈಟ್ಸ್ ಆಫ್ ಮಾಡಬೇಕೆಂದು ಸ್ಥಳೀಯ ಸಂಸ್ಥೆ ಪ್ರಕಟಣೆ ಹೊರಡಿಸಿದೆ.

ಸ್ಥಳಕ್ಕೆ ಶಾಸಕ ಅಶೋಕ್ ಕುಮಾರ್ ರೈ ಹಾಗೂ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

- Advertisement -
spot_img

Latest News

error: Content is protected !!