Thursday, June 4, 2026
Homeತಾಜಾ ಸುದ್ದಿದರ್ಶನ್ ಅಭಿಮಾನಿ ರೇಣುಕಾಸ್ವಾಮಿ ಕೊಲೆ ಪ್ರಕರಣ; ರೇಣುಕಾಸ್ವಾಮಿ ಕೊಲೆಗೆ ಬಳಿಸಿದ ಎರಡು ವಾಹನಗಳು ವಶ

ದರ್ಶನ್ ಅಭಿಮಾನಿ ರೇಣುಕಾಸ್ವಾಮಿ ಕೊಲೆ ಪ್ರಕರಣ; ರೇಣುಕಾಸ್ವಾಮಿ ಕೊಲೆಗೆ ಬಳಿಸಿದ ಎರಡು ವಾಹನಗಳು ವಶ

- Advertisement -
- Advertisement -

ಬೆಂಗಳೂರು : ದರ್ಶನ್ ಅಭಿಮಾನಿ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಳಿಸಿದ ಎರಡು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇನ್ನು ಒಂದು ಕಾರಿನಲ್ಲಿ ಮದ್ಯದ ಬಾಟಲ್‌ ಹಾಗೂ ಬ್ಯಾಗ್‌ ವೊಂದು ಪತ್ತೆಯಾಗಿದೆ.ಇದು ಪವಿತ್ರಾ ಗೌಡ ಅವರ ಬ್ಯಾಗ್ ಎನ್ನಲಾಗುತ್ತಿದೆ.

ಅನ್ನಪೂರ್ಣೇಶ್ವರಿ ನಗರ ಪೊಲೀಸರು ಸದ್ಯಕ್ಕೆ ಎರಡು ಕಾರುಗಳನ್ನು ಸೀಜ್‌ ಮಾಡಿದ್ದು, ಕಾರಿನಲ್ಲಿ ಲೇಡಿಸ್‌ ಬ್ಯಾಗ್‌ ಹಾಗೂ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದಿದ್ದಾರೆ. ವಿನಯ್‌, ಪ್ರದೋಶ್‌ ಹೆಸರಿನಲಿ ನೋಂದಣಿಯಾಗಿರುವ ಎರಡು ಕಾರುಗಳನ್ನು ವಶಕ್ಕೆ ಪಡೆಯಲಾಗಿದ್ದು, ಇದರಲ್ಲಿ ಸ್ಕಾರ್ಪಿಯೋ ಕಾರಿನಲ್ಲಿ ರೇಣುಕಾಸ್ವಾಮಿ ಶವವನ್ನು ಸಾಗಿಸಲಾಗಿತ್ತು ಎನ್ನಲಾಗಿದ್ದು, ಹೆಚ್ಚಿನ ತನಿಖೆಗಾಗಿ ವಶಕ್ಕೆ ಪಡೆಯಲಾಗಿದೆ.

- Advertisement -

Latest News

error: Content is protected !!