- Advertisement -
![]()
- Advertisement -
ಮಂಗಳೂರು: ಅಂಬೇಡ್ಕರ್ ಬ್ಯಾನರ್ ವಿರೋಪಗೊಳಿಸಿದ ಆರೋಪದಲ್ಲಿ ಮಂಗಳೂರಿನಲ್ಲಿ ಇಬ್ಬರ ಬಂಧನವಾಗಿದೆ.
ಕೊಣಾಜೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಂಗಳೂರು ಹೊರವಲಯದ ಅಸ್ಶೆಗೋಳಿಯಲ್ಲಿ ಅಳವಡಿಸಿದ ಅಂಬೇಡ್ಕರ್ ಜಯಂತಿಯ ಫ್ಲೆಕ್ಸ್ ಹಾನಿಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶರಣ್ (24)ಮತ್ತು ಸುಜಿತ್(26) ಬಂಧನವಾಗಿದೆ.
ವೈಯಕ್ತಿಕ ದ್ವೇಷ ಹಿನ್ನಲೆಯಲ್ಲಿ ಕೃತ್ಯ ಎಸಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಏಪ್ರಿಲ್ ಹದಿನೇಳರಂದು ವಿಟ್ಲದಲ್ಲಿ ನಡೆಯವೇಕಿದ್ದ ಅಂಬೇಡ್ಕರ್ ಜಯಂತಿ ಕುರಿತಂತೆ ಬ್ಯಾನರ್ ಅಳವಡಿಸಲಾಗಿತ್ತು.
- Advertisement -


