Saturday, July 4, 2026
Homeತಾಜಾ ಸುದ್ದಿನಾಳೆ ತಮ್ಮ ಬದುಕಿನ ಹೀರೋಯಿನ್ ನನ್ನು ಪರಿಚಯಿಸಲಿರುವ ನಿರ್ದೇಶಕ ತರುಣ್ ಸುಧೀರ್

ನಾಳೆ ತಮ್ಮ ಬದುಕಿನ ಹೀರೋಯಿನ್ ನನ್ನು ಪರಿಚಯಿಸಲಿರುವ ನಿರ್ದೇಶಕ ತರುಣ್ ಸುಧೀರ್

- Advertisement -
- Advertisement -

ಬೆಂಗಳೂರು; ಕರಾವಳಿಯ ಬೆಡಗಿ ಸೋನಲ್ ಮೊಂತೆರೋ ಅವರ ಜೊತೆ ತರುಣ್ ಸುಧೀರ್ ವಿವಾಹ ನಿಗದಿಯಾಗಿರೋ ವಿಚಾರ ಈಗಾಗಲೇ ಎಲ್ಲರಿಗೂ ಗೊತ್ತಿದೆ. ಅವರು ಅಧಿಕೃತವಾಗಿ ಎಲ್ಲೂ ಹೇಳಿರದಿದ್ದರೂ ಸಣ್ಣ ಸುಳಿವು ನೀಡಿದ್ದಾರೆ.

ಇದರ ಬೆನ್ನಲ್ಲೇ ತರುಣ್ ಸುಧೀರ್ ಇದೀಗ ತಮ್ಮ  ಬದುಕಿನ ಹೀರೋಯಿನ್ ನನ್ನು ಪರಿಚಯಿಸಲು ರೆಡಿಯಾಗಿದ್ದಾರೆ. ಹೌದು.. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅವರೇ ಪೋಸ್ಟ್ ಒಂದನ್ನು ಹಾಕಿದ್ದು, ಕೊನೆಗೂ ನಿರ್ದೇಶಕರಿಗೆ ಅವರ ಲೈಫ್ ನ ಹೀರೋಯಿನ್ ಸಿಕ್ಕಿದ್ರು ಎಂದು ಪೋಸ್ಟ್ ಹಾಕಿದ್ದಾರೆ. ಅಲ್ಲದೇ ನಾಳೆ ಬೆಳಗ್ಗೆ 11.08ಕ್ಕೆ ಅವರನ್ನು ನಿಮಗೆ ಪರಿಚಯಿಸುತ್ತೇನೆ ಎಂದು ತರುಣ್ ಹೇಳಿದ್ದಾರೆ. ಅದರಂತೆ ನಾಳೆ ಸೋನಾಲ್ ಹಾಗೂ ತರುಣ್ ಜೊತೆಯಾಗಿ ಪ್ರೆಸ್ ಮೀಟ್ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

- Advertisement -

Latest News

error: Content is protected !!