Wednesday, April 16, 2025
Homeಕರಾವಳಿಉಡುಪಿಉಡುಪಿ: ಮನೆಗೆ ನುಗ್ಗಿ ನಗ-ನಗದು ದೋಚಿ ಕಳ್ಳರು ಪರಾರಿ !

ಉಡುಪಿ: ಮನೆಗೆ ನುಗ್ಗಿ ನಗ-ನಗದು ದೋಚಿ ಕಳ್ಳರು ಪರಾರಿ !

spot_img
- Advertisement -
- Advertisement -

ಉಡುಪಿ: ಮನೆಗೆ ನುಗ್ಗಿ ಕಳ್ಳತನ ಮಾಡಿದ ಘಟನೆ ತಾಲೂಕಿನ 76 ಬಡಗುಬೆಟ್ಟುವಿನ ಕೊಳಂಬೆ ಎಂಬಲ್ಲಿ ನಡೆದಿದೆ.

ಶಮಂತ್ ಎಂಬವರ ಮನೆಗೆ ನುಗ್ಗಿದ ಕಳ್ಳರು 1,05,000 ರೂ . ಮೌಲ್ಯದ ಸೊತ್ತು ಹಾಗೂ ನಗದು ದೋಚಿದ್ದಾರೆ. ಶಮಂತ್ ಜೆ.ಎಂ ಅವರು ತಮ್ಮ ಕೊಳಂಬೆಯ ಮನೆಯಿಂದ ಅಂಪಾರಿಗೆ ಹೋಗಿದ್ದು , ಈ ಅವಧಿಯಲ್ಲಿ ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿ ಬೆಲೆ ಬಾಳುವ ಸೊತ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

- Advertisement -
spot_img

Latest News

error: Content is protected !!