Thursday, June 4, 2026
Homeಕರಾವಳಿಮಂಗಳೂರುವಿಟ್ಲ;  ಅನಾರೋಗ್ಯದಿಂದ ಬಿಜೆಪಿ ಕಾರ್ಯಕರ್ತ ವಿಧಿವಶ

ವಿಟ್ಲ;  ಅನಾರೋಗ್ಯದಿಂದ ಬಿಜೆಪಿ ಕಾರ್ಯಕರ್ತ ವಿಧಿವಶ

- Advertisement -
- Advertisement -

ವಿಟ್ಲ;  ಅನಾರೋಗ್ಯದಿಂದ ಬಿಜೆಪಿ ಕಾರ್ಯಕರ್ತ ಸಾವನ್ನಪ್ಪಿರುವ ಘಟನೆ ಸಾಲೆತ್ತೂರಿನಲ್ಲಿ ನಡೆದಿದೆ. ರಮೇಶ್ (45)  ವಿಧಿವಶ ಮೃತ ಬಿಜೆಪಿ ಕಾರ್ಯಕರ್ತ.

ರಮೇಶ್‌ರವರು ಉತ್ತಮ ಕ್ರೀಡಾ ಸಂಘಟಕ ಹಾಗೂ ಬಿಜೆಪಿ ಸಕ್ರಿಯ ಕಾರ್ಯಕರ್ತರಾಗಿದ್ದರು. ಹಿಂದೂ ಹಿತರಕ್ಷಣಾ ಸಮಿತಿಯ ಸಂಘಟಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವವನ್ನು ಸಾಲೆತ್ತೂರಿನಲ್ಲಿ ಆಚರಿಸಲು ಶ್ರಮಪಟ್ಟಿದ್ದರು ಎನ್ನಲಾಗಿದೆ.

- Advertisement -

Latest News

error: Content is protected !!