Wednesday, June 24, 2026
Homeಕರಾವಳಿಉಡುಪಿಉಡುಪಿ: ಮನೆಗೆ ನುಗ್ಗಿ ಯುವಕನ ಮೇಲೆ ನಾಲ್ವರ ತಂಡದಿಂದ ಹಲ್ಲೆ

ಉಡುಪಿ: ಮನೆಗೆ ನುಗ್ಗಿ ಯುವಕನ ಮೇಲೆ ನಾಲ್ವರ ತಂಡದಿಂದ ಹಲ್ಲೆ

- Advertisement -
- Advertisement -

ಉಡುಪಿ: ಕ್ಷುಲ್ಲಕ ಕಾರಣಕ್ಕೆ ಮನೆಗೆ ನುಗ್ಗಿ ಯುವಕನ ಮೇಲೆ ನಾಲ್ವರ ಗುಂಪೊಂದು ಹಲ್ಲೆ ನಡೆಸಿದ ಘಟನೆ ನಗರದ ಆದಿಉಡುಪಿಯ ಎಪಿಎಂಸಿ ಮಾರ್ಕೆಟ್‌ ಬಳಿ ನಡೆದಿದೆ.

ಸ್ಥಳೀಯ ನಿವಾಸಿ ಪ್ರಶಾಂತ್‌ ಹಲ್ಲೆಗೊಳಗಾದ ಯುವಕ. ಗಾಯಗೊಂಡ ಪ್ರಶಾಂತ್‌ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!