Saturday, May 4, 2024
Homeಕರಾವಳಿಉಡುಪಿಕಾರ್ಕಳ: ಸ್ಟ್ರೀಟ್‌ ಲೈಟ್‌ ಕಂಬಕ್ಕೆ ಡಿಕ್ಕಿ ಹೊಡೆದ ಆಂಬುಲೆನ್ಸ್

ಕಾರ್ಕಳ: ಸ್ಟ್ರೀಟ್‌ ಲೈಟ್‌ ಕಂಬಕ್ಕೆ ಡಿಕ್ಕಿ ಹೊಡೆದ ಆಂಬುಲೆನ್ಸ್

spot_img
- Advertisement -
- Advertisement -

ಕಾರ್ಕಳ: ಚಾಲಕನ ನಿಯಂತ್ರಣ ತಪ್ಪಿದ ಆಂಬುಲೆನ್ಸ್‌ ಸ್ಟ್ರೀಟ್‌ ಲೈಟ್‌ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಕಾರ್ಕಳ-ಉಡುಪಿ ಮಾರ್ಗ ಮಧ್ಯದ ಬಂಗ್ಲೆಗುಡ್ಡೆ ಬಳಿ ನಡೆದಿದೆ.

ಆಂಬುಲೆನ್ಸ್‌ನಲ್ಲಿ ನಾಲ್ಕು ಮಂದಿ ರೋಗಿಗಳು ಸೇರಿ 9 ಮಂದಿ ಇದ್ದರು. ಘಟನೆಯಿಂದ ಆಂಬುಲೆನ್ಸ್‌ ಚಾಲಕ ಸಹಿತ ಇತರರು ಗಾಯಗೊಂಡಿದ್ದಾರೆ.

- Advertisement -
spot_img

Latest News

error: Content is protected !!